LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

*ಪತಂಜಲಿ ಯೋಗ ಸಂಸ್ಥೆಯ ಪರವಾಗಿ "ರಕ್ಷಾಬಂಧನ ಕಾರ್ಯಕ್ರಮ*

ಬೆಳಗಾವಿ ನಗರದ ಪತಂಜಲಿ ಸಂಸ್ಥೆಯ ವಿವಿಧ ಕೇಂದ್ರಗಳ ಸಾಧಕರೆಲ್ಲರೂ ಸೇರಿ ಸಾಮೂಹಿಕವಾಗಿ "ರಕ್ಷಾಬಂಧನ" ಕಾರ್ಯಕ್ರಮವನ್ನು ಇಂದು ಇಲ್ಲಿನ ದೂರದರ್ಶನ ಪತಂಜಲಿ ಯೋಗ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದರು.
ಸುಮಾರು ಒಂದು ನೂರು ಸಾಧಕ-ಸಾಧಕಿಯರು ರಕ್ಷಾಬಂಧನ ವಿನಮಿಯಿಸಿಕೊಂಡರು. 

ಪತಂಜಲಿಯ ಪ್ರಾಂತೀಯ ಮುಖ್ಯಸ್ಥ ಶ್ರೀ ಕಿರಣ ಮನ್ನೋಳಕರ,ಜಿಲ್ಲೆಯ ಮುಖ್ಯಸ್ಥ ಶ್ರೀ ಮೋಹನ ಬಾಗೇವಾಡಿ,ಡಾ ಬಾಂದವಾಡಕರ,ದೂರದರ್ಶನ ಕೇಂದ್ರದ ಶ್ರೀ ಬಿ ಎಂ ಕಳ್ಳಿಗುಡ್ಡ, ಉಲ್ಲಾಸ ಕುಲಕರ್ಣಿ,ಸದಾನಂದ ಕಾಕತಕರ,ಕಮಲಾ ಪುರದ,ಲತಾ ಅರಕೇರಿ,ವಿಜಯಾ ಹುರಕಡ್ಲಿ, ಶಾಂತಾ ಜಂಗಲ, ಅನುಪಮಾ ಜಕಾತಿಮಠ,ಮುಂ ನೇತೃತ್ವ ವಹಿಸಿದ್ದರು.
ಕೊನೆಯಲ್ಲಿ ಅಲ್ಪೋಪಹಾರ  ವಿತರಿಸಲಾಯಿತು.

Author
D Media 24
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*ಗೋವಾ ವಿಧಾನಸಭೆ ಚುನಾವಣೆ: AICC ಸಂಯೋಜಕರಾಗಿ ಮೃಣಾಲ್ ಹೆಬ್ಬಾಳಕರ್ ನೇಮಕ ಬೆಳಗಾವಿ ಯುವ ಮುಖಂಡನಿಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಮಹತ್ವದ ಜವಾಬ್ದಾರಿ**ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ವೇಗ: ಲಕ್ಷ್ಮೀ ಹೆಬ್ಬಾಳಕರ್ ಪರಿಶೀಲನೆ**ಅನಿಯಮಿತ ವಿದ್ಯುತ್ ಪೂರೈಕೆ ಖಂಡಿಸಿ ಬಿಜೆಪಿ ಪ್ರತಿಭಟನೆ; ಪಂತ ಬಾಳೇಕುಂದ್ರಿ ವಿದ್ಯುತ್ ಕೇಂದ್ರದ ಎದುರು ರಸ್ತೆ ತಡೆ**₹65 ಲಕ್ಷ ವೆಚ್ಚದಲ್ಲಿ ಶ್ರೀ ವಿಠ್ಠಲ ರುಕ್ಮಾಯಿ ಮಂದಿರ ನಿರ್ಮಾಣ ಸ್ಲ್ಯಾಬ್ ಕಾಮಗಾರಿಗೆ ಮೃಣಾಲ್ ಹೆಬ್ಬಾಳಕರ್ ಸೇರಿ ಗಣ್ಯರಿಂದ ಪೂಜೆ**ಗಣೇಶೋತ್ಸವದಲ್ಲಿ ಅಂಗಡಿಗಳನ್ನು ರಾತ್ರಿ 12 ಗಂಟೆಯವರೆಗೆ ತೆರೆಯಲು ಅನುಮತಿ**ಬೆಳಗಾವಿ ಕಾಂಗ್ರೆಸ್‌ನಲ್ಲಿ ಮಹತ್ವದ ಸಂಘಟನಾತ್ಮಕ ಬದಲಾವಣೆ; ಗ್ರಾಮೀಣ ಅಧ್ಯಕ್ಷರಾಗಿ ಬಸವರಾಜ ಶೇಡಗಾವಿ, ನಗರ ಸಾರಥ್ಯ ರಾಜಾ ಸಲೀಂಗೆ**ರೋಟರಿ ಕ್ಲಬ್ ಆಫ್ ಬೆಳಗಾವಿ ದರ್ಪಣದಿಂದ ‘ಗುರು ಗೌರವ’; ಆರ್ಥಿಕ ಸಾಕ್ಷರತೆ, ಆರೋಗ್ಯ ಜಾಗೃತಿ ಕಾರ್ಯಕ್ರಮ**ಉದ್ಯಮಬಾಗ್ ಪೊಲೀಸರ ಭರ್ಜರಿ ಕಾರ್ಯಾಚರಣೆ; ವಾಹನ ಕಳ್ಳತನ ಪ್ರಕರಣದ ಆರೋಪಿ ಬಂಧನ, ₹2.65 ಲಕ್ಷ ಮೌಲ್ಯದ ವಾಹನ ಜಪ್ತಿ**ಇಡಿ ಕ್ರಮ ಖಂಡಿಸಿ ಹಿರೇಬಾಗೇವಾಡಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ; ಪರಶುರಾಮ್ ಪೂಜಾರಿ ನೇತೃತ್ವದಲ್ಲಿ ಧರಣಿ**ಇಡಿ ಶೋಧ ಪೂರ್ಣ; ಸತೀಶ್ ಜಾರಕಿಹೊಳಿ ಬೆಂಬಲಿಗರ ನಡುವೆ ಕಾಣಿಸಿಕೊಂಡರು; ಘೋಷಣೆಗಳಿಂದ ಮೊಳಗಿದ ಪರಿಸರ*