LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

*ಪತ್ರಕರ್ತರ ಸುರಕ್ಷತೆಗೆ DNA ಆಗ್ರಹ*

 

ದೆಹಲಿ–ಪುಣೆಯಲ್ಲಿನ ಸ್ವತಂತ್ರ ಪತ್ರಿಕೆ ಉದ್ಯಮಿ ಗಳ ಮೇಲೆ ನಡೆದ ಪೊಲೀಸ್ ಕಾರ್ಯಾಚರಣೆ  ಖಂಡಿಸಿದ ಡಿಜಿಟಲ್ ನ್ಯೂಸ್ ಅಸೋಸಿಯೇಷನ್    
ಪತ್ರಕರ್ತರ ಸುರಕ್ಷತೆ ಮತ್ತು ವೃತ್ತಿಪರ ಸ್ವಾತಂತ್ರ್ಯದ ಪ್ರಶ್ನೆಯನ್ನು ಮುಂದಿಟ್ಟುಕೊಂಡು Digital News Association (DNA), Belagavi ಸಂಘಟನೆ ದೆಹಲಿ ಹಾಗೂ ಪುಣೆಯಲ್ಲಿ ಡಿಜಿಟಲ್ ಪತ್ರಕರ ಪೊಲೀಸ್ ಕಾರ್ಯಚರಣೆ ಹಲ್ಲೆ, ಬೆದರಿಕೆ, ಕಿರುಕುಳ ಮತ್ತು ವೃತ್ತಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ದೆಹಲಿ ಹಾಗೂ ಮಹಾರಾಷ್ಟ್ರ ಪುಣೆ ಪೊಲೀಸರು ಕ್ರಮವನ್ನು ಡಿಎನ್ಎ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಮತ್ತು  ಕಳವಳ ವ್ಯಕ್ತಪಡಿಸಿದೆ.


 ಸಂವಿಧಾನದ ನಾಲ್ಕನೆಯ ಸ್ತಂಭವಾದ ಪತ್ರಿಕ ಉದ್ಯಮ ಸಮಾಜದ  ಕಟ್ಟು ಕಡೆಯ ವ್ಯಕ್ತಿಯ ಹಾಗೂ ಸರ್ಕಾರ ವ್ಯವಸ್ಥೆಯ ಸುದ್ದಿಗಳನ್ನು ಪ್ರಸಾರ ಮಾಡುವುದು ಮತ್ತು ಜನಜಾಗೃತಿಗೊಳಿಸುವುದು ಪತೀರ್ಕಾ ಉದ್ಯಮದ ಮೂಲ ಕರ್ತವ್ಯವಾಗಿದೆ ಅದರಂತೆ ವ್ಯವಸ್ಥೆಯ ಬ್ರಷ್ಟಾಚಾರ ಹಾಗೂ ಸರ್ಕಾರದ ವಿಫಲತೆಗಳನ್ನು ದೇಶದ ಪ್ರಜೆಗಳಿಗೆ ಎತ್ತಿ ತೋರಿಸುವ ಅಧಿಕಾರ ಕೂಡ ಪತ್ರಿಕ ಉದ್ಯಮಿಕ್ಕಿದೆ ಈ ಅಧಿಕಾರವನ್ನು ಸಂವಿಧಾನ ನೀಡಿದ್ದು ಸಂವಿಧಾನದ ಆಸೆಯಂತೆ ಪತ್ರಿಕೆ ಉದ್ಯೋಗ ಡಿಜಿಟಲ್ ಮಾಧ್ಯಮ ಕಾರ್ಯನಿರ್ವಸುತ್ತ ಇದೆ ಇದನ್ನು ಪ್ರಶ್ನಿಸುವ ಹಾಗೂ ತಡೆಯುವುದು ಕಾನೂನು ವಿರುದ್ಧ ವಾಗಿದೆ


ದೆಹಲಿ ಎಲ್ಲಿ ನಡೆದ ಮಹಿಳಾ ಡಿಜಿಟಲ್ ಪತ್ರಕರ್ತೆ ಹಾಗೂ ಪುಣೆ ಡಿಜಿಟಲ್ ಪತ್ರಕರ್ತರ ಮೇಲೆ ನಡೆದ ಪೊಲೀಸರದೌರ್ಜನ್ಯವನ್ನು ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ತೀವ್ರವಾಗಿ ಖಂಡಿಸಿ ಮಹಾರಾಷ್ಟ್ರ ರಾಜ್ಯಪಾಲರಿಗೆ ದೆಹಲಿ ಲೆಪ್ಟಿನನ ಗವರ್ನರ್ ಅವರಿಗೆ ಬೆಳಗಾವಿ ಜಿಲ್ಲಾಧಿಕಾರಿಗಳ ಮುಖಾಂತರ ಡಿಜಿಟಲ್ ಮಾಧ್ಯಮ ಪತ್ರಕರ್ತರ ಮೇಲೆ ನಡೆದ ಪೊಲೀಸರ ದೌರ್ಜನ್ಯವನ್ನು ಖಂಡಿಸಿ ಡಿಜಿಟಲ್ ಪತ್ರಕರ್ತರಿಗೆ ಕಾನೂನಾತ್ಮಕ ಸಂರಕ್ಷಣೆ ಹಾಗೂ ಸುರಕ್ಷೆ ಮತ್ತು ಸವಿಧಾನದ ಆಸೆಯಂತೆ ಕಾರ್ಯನಿರ್ವಹಿಸಲು ಅನುವು

 ಮಾಡಿಕೊಡಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿಗಳ ಮುಖಾಂತರ ಮಹಾರಾಷ್ಟ್ರ ರಾಜ್ಯಪಾಲರಿಗೆ ಹಾಗೂ ದೆಹಲಿ ಲೆಫ್ಟ ನನ್ ಗವರ್ನರ್ ಅವರಿಗೆ ಮನವಿ ಪತ್ರವನ್ನು ನೀಡಲಾಯಿತು.

ಇದೆ ಸಂದರ್ಭದಲ್ಲಿ DNA ಉಪಾಧ್ಯಕ್ಷ ರತನ್ ಗೌಂಡಿ, ವಕ್ತಾರ ಇಕ್ಬಾಲ್ ಜಕಾತಿ, ಸದಸ್ಯರಾದ ದೀಪಕ್ ಸುತಾರ್, ಪ್ರಕಾಶ್ ಬೆಳಗೋಜಿ, ಅಮೃತ್ ಬಿರ್ಜೆ, ಜಮೀಲ್ ಹಾಗೂ ನಸೀರ್ ಶಾ, ಹಾಗೂ ಸಂಘಟನೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Author
D Media 24
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*ಗೋವಾ ವಿಧಾನಸಭೆ ಚುನಾವಣೆ: AICC ಸಂಯೋಜಕರಾಗಿ ಮೃಣಾಲ್ ಹೆಬ್ಬಾಳಕರ್ ನೇಮಕ ಬೆಳಗಾವಿ ಯುವ ಮುಖಂಡನಿಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಮಹತ್ವದ ಜವಾಬ್ದಾರಿ**ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ವೇಗ: ಲಕ್ಷ್ಮೀ ಹೆಬ್ಬಾಳಕರ್ ಪರಿಶೀಲನೆ**ಅನಿಯಮಿತ ವಿದ್ಯುತ್ ಪೂರೈಕೆ ಖಂಡಿಸಿ ಬಿಜೆಪಿ ಪ್ರತಿಭಟನೆ; ಪಂತ ಬಾಳೇಕುಂದ್ರಿ ವಿದ್ಯುತ್ ಕೇಂದ್ರದ ಎದುರು ರಸ್ತೆ ತಡೆ**₹65 ಲಕ್ಷ ವೆಚ್ಚದಲ್ಲಿ ಶ್ರೀ ವಿಠ್ಠಲ ರುಕ್ಮಾಯಿ ಮಂದಿರ ನಿರ್ಮಾಣ ಸ್ಲ್ಯಾಬ್ ಕಾಮಗಾರಿಗೆ ಮೃಣಾಲ್ ಹೆಬ್ಬಾಳಕರ್ ಸೇರಿ ಗಣ್ಯರಿಂದ ಪೂಜೆ**ಗಣೇಶೋತ್ಸವದಲ್ಲಿ ಅಂಗಡಿಗಳನ್ನು ರಾತ್ರಿ 12 ಗಂಟೆಯವರೆಗೆ ತೆರೆಯಲು ಅನುಮತಿ**ಬೆಳಗಾವಿ ಕಾಂಗ್ರೆಸ್‌ನಲ್ಲಿ ಮಹತ್ವದ ಸಂಘಟನಾತ್ಮಕ ಬದಲಾವಣೆ; ಗ್ರಾಮೀಣ ಅಧ್ಯಕ್ಷರಾಗಿ ಬಸವರಾಜ ಶೇಡಗಾವಿ, ನಗರ ಸಾರಥ್ಯ ರಾಜಾ ಸಲೀಂಗೆ**ರೋಟರಿ ಕ್ಲಬ್ ಆಫ್ ಬೆಳಗಾವಿ ದರ್ಪಣದಿಂದ ‘ಗುರು ಗೌರವ’; ಆರ್ಥಿಕ ಸಾಕ್ಷರತೆ, ಆರೋಗ್ಯ ಜಾಗೃತಿ ಕಾರ್ಯಕ್ರಮ**ಉದ್ಯಮಬಾಗ್ ಪೊಲೀಸರ ಭರ್ಜರಿ ಕಾರ್ಯಾಚರಣೆ; ವಾಹನ ಕಳ್ಳತನ ಪ್ರಕರಣದ ಆರೋಪಿ ಬಂಧನ, ₹2.65 ಲಕ್ಷ ಮೌಲ್ಯದ ವಾಹನ ಜಪ್ತಿ**ಇಡಿ ಕ್ರಮ ಖಂಡಿಸಿ ಹಿರೇಬಾಗೇವಾಡಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ; ಪರಶುರಾಮ್ ಪೂಜಾರಿ ನೇತೃತ್ವದಲ್ಲಿ ಧರಣಿ**ಇಡಿ ಶೋಧ ಪೂರ್ಣ; ಸತೀಶ್ ಜಾರಕಿಹೊಳಿ ಬೆಂಬಲಿಗರ ನಡುವೆ ಕಾಣಿಸಿಕೊಂಡರು; ಘೋಷಣೆಗಳಿಂದ ಮೊಳಗಿದ ಪರಿಸರ*