ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಪೊಲೀಸ್ ಇಲಾಖೆಗೆ 343 ಬ್ಯಾರಿಕೆ ವಿತರಣೆ ಮಾಡಲಾಯಿತು.
ಬೆಳಗಾವಿ ಮಹಾಪೌರರಾದ ಪ್ರೀತಿ ಕಾಮಕರ ಉಪಮಹಾಪೌರ್ ಹನುಮಂತ ಕೊಂಗಾಲಿ ಅವರು ಬ್ಯಾರಿಕೆಟ ಗಳನ್ನು ಡಿಸಿಪಿ ಎನ ವಿ ಬರಮಣಿ ಅವರಿಗೆ ಹಸ್ತಾಂತರಿಸಿದರು
ಮಹಾಪೌರ ಪ್ರೀತಿ ಕಾಮಕರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಪೊಲೀಸ್ ಇಲಾಖೆಗೆ 343 ಬಾರಿಕೆರೆಗಳನ್ನುವಿತ್ತರಿಸಲಾಗಿದೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಮಹಾನಗರ ಪಾಲಿಕೆ ಈ ಕ್ರಮ ಕೈಗೊಂಡಿದೆ ಅಂತ ತಿಳಿಸಿದರು ಉಪ ಮೇಯರ್ ಹನುಮಂತ ಕೊಂಗಾಲಿ ಬ್ಯಾರಿಕೆಟಗಳ ಮೇಲೆ ಮಹಾನಗರ ಪಾಲಿಕೆ ವತಿಯಿಂದ ಜಾಗೃತಿ ಅಭಿಯಾನದ ಫಲಕಗಳನ್ನು ಅಳವಡಿಸಲಾಗಿದ್ದು ಸ್ವಚ್ಛ ಭಾರತ ಹಾಗೂ ಹೆಲ್ಮೆಟ್ ಜಾಗೃತಿ ಅಭಿನಯದ ಜಾಗೃತಿ ಅಭಿಯಾನ ಮಾಹಿತಿ ನೀಡಲಾಗಿದೆ ಬ್ಯಾರಿಕೆಟ್ಗಳನ್ನು ಸ್ವೀಕರಿಸಿ ಮಾತನಾಡಿದ ಡಿಸಿಪಿ ಎನ್ ವಿ ಬರಮಣಿ ಪೊಲೀಸ್ ಇಲಾಖೆಗೆ ಈ ಬ್ಯಾರಿಕೆಟ
ಅನೇಕ ಕಾರ್ಯಕ್ರಮಗಳಿಗೆ ಸಹಾಯವಾಗಲಿದೆ ಬೆಳಗಾವಿ ನಗರ ವಿಸ್ತರಣೆಗೊಂಡಿರುವ ಹಾಗೂ ಜನದಟಣೆಯ ಇಂದ ಕೂಡಿದ್ದು ಸಂಚಾರ ನಿಯಂತ್ರಣ ಹಾಗೂ ಅನೇಕ ಪ್ರತಿಭಟನೆ ಹಾಗೂ ಜನ ನಿಯಂತ್ರಣ ಸಲುವಾಗಿ ಬ್ಯಾರೆಕೆಟ್ ಗಳು ಉಪಯೋಗ ಆಗಲಿವೆ ಮತ್ತು ಪೊಲೀಸ್ ಇಲಾಖೆ ವತಿಯಿಂದ ಮಹಾನಗರ ಪಾಲಿಕೆ ಮಹಾಪೌರ ಹಾಗೂ ಉಪ ಮಹಾಪೌರ ಅವರಿಗೆ ಧನ್ಯವಾದಗಳುನು ತಿಳಿಸಿದರು ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಹಾಪೌರ ಪ್ರೀತಿ ಕಾಮಕರ, ಉಪಹಾಪೌರ ಹನುಮಂತ ಕೊಂಗಾಲಿ, ಮಹಾನಗರ ಪಾಲಿಕೆ ಸದಸ್ಯರುಗಳಾದ ಶ್ರೇಯಸ್ ನಕಾಡಿ, ಮಾಧವಿ ರಾಗೂಚೆ, ಆನಂದ್ ಚವಾಣ್ ಮತ್ತು ಶ್ರೀಶೈಲ್ ಕಾಂಬ್ಳೆ, ಡಿಸಿಪಿ ಎನ ವಿ ಬರಮಣಿ, ಮಹಾನಗರ ಪಾಲಿಕೆಯ ಅಭಿವೃದ್ಧಿ ಉಪಯುಕ್ತರಾದ ಲಕ್ಷ್ಮಿ ನಿಪ್ಪಾಣಿಕರ, ಸಿಪಿಐ ಕಾಳಿ ಮಿರ್ಚಿ, ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಸಂಚಾರ ಪೊಲೀಸ್ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು









